Logo
Notification
    No New Notification
View All Notification
User Venu
Venu Bharadwaj - 1 email goes here...
ಆಚಮನ :-

ಓಂ ಕೇಶವಾಯ ಸ್ವಾಹಃ [ನೀರನ್ನು ಕುಡಿಯುವುದು]
ಓಂ ನಾರಾಯಣಾಯ ಸ್ವಾಹಃ. [ನೀರನ್ನು ಕುಡಿಯುವುದು]
ಓಂ ಮಾಧವಾಯ ಸ್ವಾಹಃ [ನೀರನ್ನು ಕುಡಿಯುವುದು]
ಓಂ ಗೋವಿಂದಾಯ ನಮ: (ಕೈ ತೊಳೆಯುವುದು) |
ಓಂ ವಿಷ್ಣವೇ ನಮ: (ಬಲಗೈಯಿಂದ ಎಡಗೈ ಒರೆಸಿಕೊಳ್ಳುವುದು) |
ಓಂ ಮಧುಸೂದನಾಯ ನಮ: (ಎಡಗೈಯಿಂದ ಬಲಗೈ ಒರೆಸಿಕೊಳ್ಳುವುದು) |
ಓಂ ತ್ರಿವಿಕ್ರಮಾಯ ನಮ: (ಮೂಗಿನ ಕೆಳಗೆ) |
ಓಂ ವಾಮನಾಯ ನಮ: (ಬೆರಳಿನಿಂದ ಕೆಳಗಿನÀ ತುಟಿಯ ಕೆಳಗೆ ಸ್ಪರ್ಶಿಸುವುದು) |
ಓಂ ಶ್ರೀಧರಾಯ ನಮ: (ಕೈ ಮುಗಿಯುವುದು) |
ಓಂ ಹೃಷೀಕೇಶಾಯ ನಮ: (ಬಲ ಮಂಡಿ) |
ಓಂ ಪದ್ಮನಾಭಾಯ ನಮ: (ಎಡ ಮಂಡಿ) |
ಓಂ ದಾಮೋದರಾಯ ನಮ: (ತಲೆಯನ್ನು ಸ್ಪರ್ಶಿಸುವುದು) |
ಓಂ ಸಂಕರ್ಷಣಾಯ ನಮ: (ಗದ್ದವನ್ನು ಸ್ಪರ್ಶಿಸುವುದು) |
ಓಂ ವಾಸುದೇವಾಯ ನಮ: (ಮೂಗಿನ ಬಲ ಹೊಳ್ಳೆಯನ್ನು ಸ್ಪರ್ಶಿಸುವುದು) |
ಓಂ ಪ್ರದ್ಯುಮ್ನಾಯ ನಮ: (ಮೂಗಿನ ಎಡ ಹೊಳ್ಳೆಯನ್ನು ಸ್ಪರ್ಶಿಸುವುದು) |
ಓಂ ಅನಿರುದ್ದಾಯ ನಮ: (ಬಲ ಕಣ್ಣನ್ನು ಸ್ಪರ್ಶಿಸುವುದು) |
ಓಂ ಪುರುಷೋತ್ತಮಾಯ ನಮ: (ಎಡ ಕಣ್ಣನ್ನು ಸ್ಪರ್ಶಿಸುವುದು)
ಓಂ ಅಧೋಕ್ಷಜಾಯ ನಮ: (ಬಲ ಕಿವಿಯನ್ನು ಸ್ಪರ್ಶಿಸುವುದು)
ಓಂ ನಾರಸಿಂಹಾಯ ನಮ: (ಎಡ ಕಿವಿಯನ್ನು ಸ್ಪರ್ಶಿಸುವುದು)
ಓಂ ಅಚ್ಯುತಾಯ ನಮ: (ನಾಭಿಯನ್ನು ಸ್ಪರ್ಶಿಸುವುದು)
ಓಂ ಜನಾರ್ದನಾಯ ನಮ: (ಎದೆಯನ್ನು ಸ್ಪರ್ಶಿಸುವುದು)
ಓಂ ಉಪೇಂದ್ರಾಯ ನಮ: (ನೆತ್ತಿಯನ್ನು ಸ್ಪರ್ಶಿಸುವುದು)
ಓಂ ಹರಯೇ ನಮ: (ಬಲ ಭುಜವನ್ನು ಸ್ಪರ್ಶಿಸುವುದು)
ಓಂ ಶ್ರೀಕೃಷ್ಣಾಯ ನಮ: (ಎಡ ಭುಜವನ್ನು ಸ್ಪರ್ಶಿಸುವುದು)

ಸಂಕಲ್ಪ : ಪ್ರಣಮಸ್ಯ ಪರಬ್ರಹ್ಮ ಋಷಿಃ ಪರಮಾತ್ಮ ದೇವತಾ । ದೇವೀ ಗಾಯತ್ರೀ ಚ್ಛಂದಃ ಪ್ರಾಣಯಾಮೇ ವಿನಿಯೋಗಃ ।।

                        [೧] ಓಂ  ಭೂಃ । ಓಂ ಭುವಃ   । ಓಂ  ಸುವಃ  । ಓಂ  ಮಹಃ । ಓಂ ಜನಃ । ಓಂ ತಪಃ । ಓಂ ಸತ್ಯಂ । ಓಂ ತತ್ಸವಿತು ವರೇಣ್ಯಂ ಭರ್ಗೋದೇವಸ್ಯ  ಧೀಮಹಿ ಧಿಯೋ ಯೋನಃ  ಪ್ರಚೋದಯಾತ್ ।   ಓಮಾಪೋ ಜ್ಯೋತಿರಸೋ ಅಮೃತಂ ಬ್ರಹ್ಮ  ಭೂರ್ಭುವಸ್ಸುವರೊಂ ।।

                        [೨] ಓಂ  ಭೂಃ । ಓಂ ಭುವಃ  । ...   ಭೂರ್ಭುವಸ್ಸುವರೊಂ ।।

                        [೩] ಓಂ  ಭೂಃ । ಓಂ ಭುವಃ  । ...   ಭೂರ್ಭುವಸ್ಸುವರೊಂ ।।



                        ಮಾರ್ಜನೆ : ಆಪೋಹಿಷ್ಠೇತಿ  ತ್ರಯಾಣಾಂ  ಮಂತ್ರಣಾಂ ಆಂಬರೀಷ ಸಿಂಧು ದ್ವೀಪ ಋಷಿಃ  ಆಪೋ ದೇವತಾ ಗಾಯತ್ರೀ ಛಂದಃ ಮಾರ್ಜನೇ ವಿನಿಯೋಗಃ ।



                        ಓಂ  ಆಪೋಹಿಷ್ಠಾ ಮಯೋಭುವ  ಸ್ತಾನ ಉರ್ಜೇ ದಧಾದನ ಮಹೇರಣಾಯ ಚಷಸೇ । ಯೋವ ಶಿವತಮೋ ರಸ ಸ್ತಸ್ಯ ಭಾಜಯತೇ ಹನಃ । ಉಶತೀರವ  ಮಾತರಃ  । ತಸ್ಮಾ  ಅರಂಗ ಮಾಮವೋ ಯಸ್ಯಷಯಯಾ ಜಿನ್ವಥ್  । ಆಪೋ ಜನ ಯಥಾ ಚನಃ 

                        [ ಉದ್ದರಣೆಯ ನೀರನ್ನು ಕೈಗೆ ಹಾಕಿಕೊಂಡು ತಲೆ  ಸುತ್ತ  ತಂದು  ನೀರನ್ನು  ಬಿಡುವುದು  ]





                        [ಕೈಗೆ ನೀರನ್ನು  ಹಾಕಿಕೊಂಡು ]

                        ಸೂರ್ಯ  ಶ್ಚೇತ್ಯಸ್ಯ  ಮಂತ್ರಸ್ಯ  ಯಾಜ್ಞ  ಮಲ್ಕ್ಯ  ಉಪ ನಿಷದ ಋಷಿಃ  । ಸೂಯ್ಯ ಮಾಮನ್ಯೋ ಮನ್ಯು  ಪತಯಃ । ರಾತ್ರಿ ರ್ದೇವತಾ ಪ್ರಕೃತಿ  ಶ್ಛಂಧಃ  । ಮಂತ್ರಾಚಮನೆ ವಿನಿಯೋಗಃ 





                        ಸೂಯಶ್ಚ  ಮಾಮನ್ಯುಶ್ಚ ಮನ್ಯು ಪತಯಶ್ಚ ಮನ್ಯು ಕೃತೇಭ್ಯಃ  । ಪಾಪೇಭ್ಯೋ  ರಷರಿತಾಂ ಯದ್ರಾತ್ಯಾ ಪಾಪಮ  ಕಾರ್ಷಂ । ಮನಸಾ  ವಾಚಾ ಹಸ್ತಾಭ್ಯಾಂ   ಪದ್ಭ್ಯಾಮುದರೇಣ ಶಿಶ್ನಾ  ರಾತ್ರಿಸ್ತದವ ಲುಂಪತು  ಯತ್ಕಿಂಚ  ದುರಿತಂ  ಮಯಿ । ಇದಮಹಂ ಮಾಮೃತ  ಯೋನೌ  ।  ಸೂರ್ಯೇ ಜೋತಿಷಿ  ಜುಹೋಮಿ  ಸ್ವಾಹಾ 

                        [ಕುಡಿಯುವುದು]



                        ಆಚಮನ :-

                                ಕೇಶವಾಯ ಸ್ವಾಹಃ       [ನೀರನ್ನು ಕುಡಿಯುವುದು ] .................. 

                                ................    .........    ............ ...... ಶ್ರೀ ಕೃಷ್ಣಾಯ ನಮಃ





                        ಮಾರ್ಜನೆ :  (ನೀರನ್ನು ಉದ್ದರಣೆಯಿಂದ ಚುಮುಕಿಸುತ್ತಾ )



                        ಆಪೋಹಿಷ್ಠೇತಿ  ನವರ್ಚಸ್ಯ ಸೂಕ್ತಸ್ಯ ಆಂಬರೀಷ ಸಿಂಧು ದ್ವೀಪ  ಋಷಿಃ  ಆಪೋ ದೇವತಾ  ಗಾಯತ್ರೀ  ಛಂದಃ  । ಪಂಚಮೀ ವರ್ಧಮಾನ  ಸಪ್ತಮೀ  ಪ್ರತಿಷ್ಠಾ । ಅಂತ್ಯೇದ್ವೇ ಅನುಷ್ಟುಭೌ ।  ಮಾರ್ಜನೇ ವಿನಿಯೋಗ  ।



                        ಓಂ  ಆಪೋಹಿಷ್ಠಾ ಮಯೋಭುವ  ಸ್ತಾನ ಉರ್ಜೇ ದಧಾದನ ಮಹೇರಣಾಯ ಚಷಸೇ । ಯೋವ ಶಿವತಮೋ ರಸ ಸ್ತಸ್ಯ ಭಾಜಯತೇ ಹನಃ । ಉಶತೀರವ  ಮಾತರಃ  । ತಸ್ಮಾ  ಅರಂಗ ಮಾಮವೋ ಯಸ್ಯಷಯಯಾ ಜಿನ್ವಥ್  । ಆಪೋ ಜನ ಯಥಾ ಚನಃ 

                        [ನೀರನ್ನು  ಬಿಡುವುದು  ]




                        ಮಾರ್ಜನೆ : 



                        ಶನ್ನೋ ದೇವಿ ರಭಿಷ್ಟಯ ಆಪೋ ಭವಂತು ಪೀತಯೆ  ಶರಿಯೋ  ರಭಿಸ್ರವರಿತುನಃ | ಈಶಾನಾ ವಾರ್ಯಾಣಾಂ ಷಯಂತೀ ಶ್ಚರ್ಷಣೀನಾಂ । ಅಪೋಯಾ  ಚಾಮಿ ಭೇಷಜಂ  ಅಪ್ಸುಮೇ  ಸೋಮೋ ಅಬ್ರವೀದರಿತ ರ್ವಿಶ್ವಾನಿ ಭೇಷಜ ಅಗ್ನಿಂಚ ವಿಶ್ವ ಶಂಭುವಂ ಆಪಃ ಪ್ರಣೀತ ಭೇಷಜಂ ವರೂದಂ ತನ್ವೇ SSS  ಏ  ಮಮ  ಜೋಕ್ಚ ಸೂರ್ಯಂ ದೃಶೇ  । ಇದಮಾಪಃ ಪ್ರವಹತ ಯತ್ಕಿಂಚ ದುರಿತಂ ಮಯಿ ।



                        ಯದ್ವಾಹ ಮಭಿದುದ್ರೋಹ ಯದ್ವಾಶೇಪ ಉತಾನೃತಂ । ಆಪೋ ಅದ್ಯಾನ್ವ ಚಾರಿಷ್ಂ  ರಸೇನ ಸಮಗಸ್ಮಹಿ । ಪಯಸ್ವಾ ನಗ್ನ ಆಗಹಿ  ತಮ್ಮಾ ಸಂಸೃಜ ವರ್ಚಸಾ ।



                        ಸಸೃಷೀ ಸ್ತದಪಸೋ ದಿವನಕ್ತಂಚ ಸಸೃಷೀಃ । ಓಂ ಮಾಪೋ  ಜ್ಯೊತೀರಸೋ ಅಮೃತ್ಂ  ಬ್ರಹ್ಮ  ಭೂರ್ಭುವಸ್ವರೊಂ  [ನೀರನ್ನು ಬಿಡುವುದು]





                        [ಕೈಗೆ ನೀರು ಹಾಕಿಕೊಂಡು]


                        ಬ್ರಹ್ಮಹತ್ಯಾ ಸಿರಿಸ್ಕಂಚ  ಸ್ವರ್ಣಸ್ತೇಯ ಪತದ್ವಯಂ ।  ಸುರಾಪಾನ ಹೃದಾಯುಕ್ತಂ  ಗುರುತಲ್ಪ ಕಟಿದ್ವಯಂ ತತ್ಸಂಯೋಗ ಪತದ್ವಂದ್ವಂ ಅಂಗ  ಪ್ರತ್ಯಂಗ ಪಾತಕಂ ಉಪಪಾತಕ ರೋಮಾಣಾಂ  ರಕ್ತಶ್ಮಶ್ರು ತ್ರಿಲೋಚನಂ । ಖಡ್ಗಚರ್ಮ ಧರಂ  ನಿತ್ಯಂ ಏವಂ ಕುಷೌ ವಿಚಿಂತಯೇತ್ ।



                        ಋತಂಚ ಸತ್ಯಂ ಚೇತ್ಯಸ್ಯ  ಸೂಕ್ತಸ್ಯಂ । ಅಘಮರ್ಷಣ ಋಷಿಃ । ಭಾವವೃತ್ತೋ ದೇವತಾ  ಅನುಷ್ಟುಪ್ ಛಂದಃ  । ಪಾಪ  ಪುರುಷ ವಿಸರ್ಜನೇ  ವಿನಿಯೋಗಃ  ।



                        ಓಂ ಋತಂಚ  ಸತ್ಯಂ ಚಾಭೀದ್ದಾ  ತ್ತಪಸೋಧ್ಯಚಾಯತ  ತತೋರಾತ್ರಿ  ರಜಾಯತ  ತತಸ್ಸಮುದ್ರೋ  ಅರ್ಣವಃ । ಸಮುದ್ರಾದರ್ಣವಾ  ದಧಿಸಂವತ್ಸರೋ  ಅಚಾಯತ ಅಹೋರಾತ್ರಾಣಿ ವಿದಧ್  ದ್ವಿಶ್ಯಸ್ಯ  ಮಿಷತೋ  ವಶೀ । ಸೂರ್ಯ  ಚಂದ್ರಮಸೌ  ಧಾತಾಯಥಾ  ಪೂರ್ವಮ ಕಲ್ಪಯತ್   ದಿವಂಚ   ಪೃಧಿವೀಂ  ಚಾಂತರಿಷ  ಮಹೋ  ಸುವಃ  ।



                        ವರೇಣ್ಯ ಕ್ರತೂ ರಹಮಾ  ದೇವಿ  ರವಸೇ  ಹುವೇ  ದೃಪದಾ ದಿವೇನ್ಮುಮುಚಾನಃ  ।  ಸ್ವಿನ್ನ ಸ್ನಾತ್ವೀ   ಮಲಾದಿವ  । ಪೂತಂ ಪವಿತ್ರೇಣೈ  ವಾಜ್ಯಂ  । ಆಪಃ  ಶ್ಶುಂಧಂತು ಮೈನಸಃ  ।

                        [ನೀರನ್ನು ಮೂಸಿ  ಬಿಡುವುದು  ]







                        ಆಚಮನ :-

                                ಕೇಶವಾಯ ಸ್ವಾಹಃ       [ನೀರನ್ನು ಕುಡಿಯುವುದು ] .................. 

                                ................    .........    ............ ...... ಶ್ರೀ ಕೃಷ್ಣಾಯ ನಮಃ





                        ಸಂಕಲ್ಪ : ಪ್ರಣಮಸ್ಯ  ಪರಬ್ರಹ್ಮ  ಋಷಿಃ  ಪರಮಾತ್ಮ  ದೇವತಾ । ದೇವೀ ಗಾಯತ್ರೀ  ಚ್ಛಂದಃ ಪ್ರಾಣಯಾಮೇ ವಿನಿಯೋಗಃ ।।

                        ಓಂ  ಭೂಃ । ಓಂ ಭುವಃ  । ಓಂ  ಸುವಃ  । ಓಂ  ಮಹಃ । ಓಂ ಜನಃ । ಓಂ ತಪಃ । ಓಂ ಸತ್ಯಂ । ಓಂ ತತ್ಸವಿತು ವರೇಣ್ಯಂ ಭರ್ಗೋದೇವಸ್ಯ  ಧೀಮಹಿ ಧಿಯೋ ಯೋನಃ  ಪ್ರಚೋದಯಾತ್ ।   ಓಮಾಪೋ ಜ್ಯೋತಿರಸೋ ಅಮೃತಂ ಬ್ರಹ್ಮ  ಭೂರ್ಭುವಸ್ಸುವರೊಂ ।।

                        ಮಮೋಪಾರ್ತ  ಸಮಸ್ತ   ದುರಿತಷಯ   ದ್ವಾರಾ  ಶ್ರೀ  ಪರಮೇಶ್ವರ ಪ್ರೀತ್ಯರ್ಧ್ಂ  ಪ್ರಾತಃ  ಸಂಧ್ಯಾ  ಅರ್ಘ್ಯ  ಪ್ರದಾನಂ  ಕರಿಷ್ಯೇ ।





                        [ಪೂರ್ವ ದಿಕ್ಕಿನ ಕಡೆ ನಿಂತು  - ಕೈಗೆ  ನೀರು ಹಾಕಿಕೊಂಡು ]



                        [೧] ವಿಶ್ವಾಮಿತ್ರ  ಋಷಿಃ । ಸವಿತಾ ದೇವತಾ । ಗಾಯತ್ರೀ  ಛಂಧಃ । ಓಂ  ಭೂರ್ಭುವಸ್ವಃ   ಓಂ  ತತ್ಸವಿತುರ್ವರೇಣ್ಯಂ   ಭರ್ಗೋದೇವಸ್ಯ  ಧೀಮಹಿ   ಧಿಯೋಯೋನಃ   ಪ್ರಚೋದಯಾತ್    [ಅರ್ಘ್ಯ ಕೊಡಬೇಕು ]



                        [೨]  ಓಂ  ಭೂರ್ಭುವಸ್ವಃ   ಓಂ  ತತ್ಸವಿತುರ್ವರೇಣ್ಯಂ   ಭರ್ಗೋದೇವಸ್ಯ  ಧೀಮಹಿ   ಧಿಯೋಯೋನಃ   ಪ್ರಚೋದಯಾತ್    [ಅರ್ಘ್ಯ ಕೊಡಬೇಕು ]



                        [೩]   ಓಂ  ಭೂರ್ಭುವಸ್ವಃ   ಓಂ  ತತ್ಸವಿತುರ್ವರೇಣ್ಯಂ   ಭರ್ಗೋದೇವಸ್ಯ  ಧೀಮಹಿ   ಧಿಯೋಯೋನಃ   ಪ್ರಚೋದಯಾತ್    [ಅರ್ಘ್ಯ ಕೊಡಬೇಕು ]





                        ೭:೦೦ ಘಂಟೆ  ನಂತರ

                        ಮಮ  ಉಪಾರ್ತ  ಸಮಸ್ತ  ದುರಿತಷಯ  ದ್ವಾರ ಶ್ರೀ ಪರಮೇಶ್ವರ ಪ್ರೀತ್ಯರ್ಥಂ ಪ್ರಾತಃ ಸಂಧ್ಯಾ   ಕಾಲತೀತ ದೋಷ  ಪ್ರಾಯಶ್ಚಿತ್ತಾರ್ಧಂ ಪ್ರಾಯಶ್ಚಿತ್ತ ಅರ್ಘ್ಯ ಪ್ರದಾನಂ  ಕರಿಷ್ಯೇ


                        ವಿಶ್ವಾಮಿತ್ರ  ಋಷಿಃ । ಸವಿತಾ ದೇವತಾ । ಗಾಯತ್ರೀ  ಛಂಧಃ । ಓಂ  ಭೂರ್ಭುವಸ್ವಃ   ಓಂ  ತತ್ಸವಿತುರ್ವರೇಣ್ಯಂ   ಭರ್ಗೋದೇವಸ್ಯ  ಧೀಮಹಿ   ಧಿಯೋಯೋನಃ   ಪ್ರಚೋದಯಾತ್    [ಅರ್ಘ್ಯ ಕೊಡಬೇಕು ]



                        [ಉದ್ದರಣೆಯಲ್ಲಿ  ನೀರನ್ನು ತೆಗೆದುಕೊಂಡು ಬಲಗೈಯನ್ನು ಪೂರ್ವ ಕಡೆ  ತೋರಿಸಿ ]

                        ತೇಜೋಸಿ ತೇಜೊಮಯಿ  ದೇಹಿ



                        [ಬಲಗೈಗೆ  ನೀರನ್ನು  ತೆಗೆದುಕೊಂಡು  ಪ್ರದಷಿಣೆ ಮಾಡಿ  ನೀರನ್ನು  ತನ್ನ  ಸುತ್ತ ತಿರುಗಿಸಿ  ಬಿಡುವುದು ]

                        ಅಸಾವಾದಿತ್ಯೋ  ಬ್ರಹ್ಮ ।





                        ಆಚಮನ :-

                                ಕೇಶವಾಯ ಸ್ವಾಹಃ       [ನೀರನ್ನು ಕುಡಿಯುವುದು ] .................. 

                                ................    .........    ............ ...... ಶ್ರೀ ಕೃಷ್ಣಾಯ ನಮಃ





                        ಪೃಧಿವ್ಯಾಃ ಮೇರೋ  ಪುಷ್ಠ  ಋಷಿಃ  ಕೂರ್ಮೋ  ದೇವತಾ ಸುತಲಂ  ಛಂಧಃ ।  ಆಸನ  ಪ್ರಾಣಾಯಾಮೇ ವಿನಿಯೋಗಃ  ।

                        ಪೃಥ್ವಿತ್ವಯಾ  ಧೃತಾಲೋಕಾ  ದೇವಿತ್ವಂ  ವಿಷ್ಣುನಾಧೃತಾ ।  ತ್ವಂಚ  ಧಾರಯ  ಮಾಂ  ದೇವಿ  ಪವಿತ್ರಂ   ಕುರುಚಾಸನಂ  । ಭೂರ್ಭುವಸ್ವರೊಂ  ಅನಂತ  ಪದ್ಮಾಸನಾಯ  ನಮಃ



                        ಅಪಸರ್ಪಂತು  ಯೇ  ಭೂತಾ  ಯೇ  ಭೂತಾ  ಭೂಮಿ  ಸಂಸ್ಥಿತಾಃ । ಯೇ  ಭೂತಾ  ವಿಘ್ನ  ಕರ್ತಾರ  ಸ್ತೇನಶಂತು  ಶಿವಾಜ್ಞಯಾ ।







                        ಸಂಕಲ್ಪ : ಪ್ರಣಮಸ್ಯ  ಪರಬ್ರಹ್ಮ  ಋಷಿಃ  ಪರಮಾತ್ಮ  ದೇವತಾ । ದೇವೀ ಗಾಯತ್ರೀ  ಚ್ಛಂದಃ ಪ್ರಾಣಯಾಮೇ ವಿನಿಯೋಗಃ ।।

                        ಓಂ  ಭೂಃ । ಓಂ ಭುವಃ  । ಓಂ  ಸುವಃ  । ಓಂ  ಮಹಃ । ಓಂ ಜನಃ । ಓಂ ತಪಃ । ಓಂ ಸತ್ಯಂ । ಓಂ ತತ್ಸವಿತು ವರೇಣ್ಯಂ ಭರ್ಗೋದೇವಸ್ಯ  ಧೀಮಹಿ ಧಿಯೋ ಯೋನಃ  ಪ್ರಚೋದಯಾತ್ ।   ಓಮಾಪೋ ಜ್ಯೋತಿರಸೋ ಅಮೃತಂ ಬ್ರಹ್ಮ  ಭೂರ್ಭುವಸ್ಸುವರೊಂ ।।


                        ಓಮಿತ್ಸೇಕಾಷರಂ  ಬ್ರಹ್ಮ  ।  ಅಗ್ನಿ  ರ್ದೇವತಾ  ।  ಬ್ರಹ್ಮ  ಇತ್ಯಾರ್ಷಂ   । ಗಾಯತ್ರಂ   ಛಂಧಂ  । ಪರಮಾತ್ಮಂ  ಸ್ವರೂಪಂ  । ಸಾಯುಜ್ಯಂ  ವಿನಿಯೋಗಂ  । ಆಯಾತು  ವರದಾ  ದೇವಿ  ಅಷರಂ   ಬ್ರಹ್ಮ   ಸಂಮಿತಾ  । ಗಾಯತ್ರೀಂ  ಛಂದಸಾಂ ಮಾತೇದಂ  ಬ್ರಹ್ಮ   ಜುಷ   ಸ್ವಮೇ ।  ಯದಹ್ನಾತ್  ಕುರುತೇ  ಪಾಪಮ್  ತದಹ್ನಾತ್  ಪ್ರತಿ  ಮುಚ್ಯತೇ  ।  ಯದ್ರಾತ್ರಾತ್   ಕುರುತೇ  ಪಾಪಂ  ತದ್ರಾತ್ರ್ಯಾತ್  ಪ್ರತಿಮುಚ್ಯತೇ ।  ಸರ್ವವರ್ಣೇ  ಮಹಾದೇವಿ ಸಂಧ್ಯಾ  ವಿದ್ಯೇ  ಸರಸ್ವತಿಃ

                        ಓಜೋಸಿ ಸಹೋಸಿ ಬಲಮಸಿ  ಭ್ರಾಜೋಸಿ   ದೇವಾನಾಂ   ಧಾಮನಾಮಾಸಿ  । ವಿಶ್ವಮಸಿ ವಿಶ್ವಾಯುಃ  ।  ಸರ್ವಮಸಿ  ಸರ್ವಾಯುಃ  ಅಭಿಭೂರೋಂ

                        ಗಾಯತ್ರೀ  ಮಾವಾಹಯಾಮಿ  ।  ಸಾವಿತ್ರೀ (ಮಾಮಿ) ।  ಸರಸ್ವತ್ರೀ (ಮಾಮಿ) ।    ಛಂದಋಷಿ  (ಮಾಮಿ) ।  ಶ್ರೀಯ  (ಮಾಮಿ) ।  ಹ್ರಿಯ  (ಮಾಮಿ) ।  ಬಲ  (ಮಾಮಿ)।  

                        ಗಾಯತ್ರ್ಯಃ   ಗಾಯತ್ರ್ಯಃ


                        ವಿಶ್ವಾಮಿತ್ರ ಋಷಿ ।  ಸವಿತಾ  ದೇವತಾ । ಗಾಯತ್ರೀ  ಛಂದಃ  ।
                          ಅಗ್ನಿ  ರ್ಮುಖಂ
                          ಬ್ರಹ್ಮ  ಶಿರಃ
                          ವಿಷ್ಣು  ಹೃದಯಂ
                          ರುದ್ರ  ಲಲಾಟ
                          ಪೃಧಿವೀ  ಕುಷೀ
                        ಪ್ರಾಣೋಪಾನ ವ್ಯಾನೋದಾನ  ಸಮಾನ  ಸಪ್ರಾಣಾ  ಶ್ವೇತ  ವರ್ಣಾ ಸಾಂಖ್ಯಾಯನಸ  ಗೋತ್ರ  ।  ಗಾಯತ್ರೀ  ಚತುರ್ವಿಂ ಶತ್ಸಷರಾ  ತ್ರಿಪದಾ  ಚಟ್ ಕುಷಿಃ  ಪಂಚ ಶೀರ್ಷೋಪನಯನಾದಿ  ಯಥಾ ಸಂಭವ  ಗಾಯತ್ರೀ   ಮಂತ್ರ  ಜಪಂ  ಕರಿಷ್ಯೇ  ।

                        ತತ್ಸವಿತು  ಬ್ರಹ್ಮಾತ್ಮನೇ  ಅಂಗುಷ್ಠಾಭ್ಯಾಂ  ನಮಃ 
                        ವರೇಣ್ಯಂ  ವಿಷ್ಣುನಾತ್ಮನೇ  ತರ್ಜನೀಭ್ಯಾಂ   ನಮಃ 
                        ಭರ್ಗೋದೇವಸ್ಯ  ರುದ್ರಾತ್ಮನೇ  ಮಧ್ಯಮಾಭ್ಯಾಂ   ನಮಃ
                        ಧೀಮಹಿ  ಸತ್ಯಾತ್ಮನೇ   ಅನಾಮಿಕಾಭ್ಯಾಂ  ನಮಃ
                        ಧಿಯೋಯೋನಂ   ಜ್ಞಾನಾತ್ಮನೇ  ಕನಿಷ್ಠಕಾಭ್ಯಾಂ ನಮಃ
                        ಪ್ರಚೋದಯಾತ್   ಪ್ರಕಾಶಾತ್ಮನೇ ಕರತಲ  ಕರ  ಪೃಷ್ಠಾಭ್ಯಾಂ ನಮಃ ।

                        ತತ್ಸವಿತು  ಬ್ರಹ್ಮಾತ್ಮನೇ  ಹೃದಯಾಯ  ನಮಃ 
                        ವರೇಣ್ಯಂ  ವಿಷ್ಣುನಾತ್ಮನೇ   ಶಿರಸೇ   ಸ್ವಾಹಃ 
                        ಭರ್ಗೋದೇವಸ್ಯ  ರುದ್ರಾತ್ಮನೇ    ಶಿಖಾಯೈ  ವಷಟ್  
                        ಧೀಮಹಿ  ಸತ್ಯಾತ್ಮನೇ  ಕವಚಾಯ  ಹುಂ  
                        ಧಿಯೋಯೋನಂ   ಜ್ಞಾನಾತ್ಮನೇ   ನೇತ್ರತ್ರಯಾಯ  ಔಷಟು  
                        ಪ್ರಚೋದಯಾತ್   ಪ್ರಕಾಶಾತ್ಮನೇ  ಅಸ್ತ್ರಾಯ  ಘಟ್
                        ಭೂರ್ಭೂವಸ್ವರೋಂ  ಇತಿ   ದಿಗ್ಬಂಧಃ  ।

                        ಧ್ಯಾನಂ :-
                        ಮುಕ್ತಾ  ವಿದ್ರುಮ   ಹೇಮನೀಲ   ಧವಳ  ಚ್ಛಾಯೈ   ಮುಖೈಃ  ತ್ರಷಣೈಃ   ಯುಕ್ತಾಮಿಂದು   ನಿಬದ್ಧ   ರತ್ನ   ಮುಕುಟಾಂ   ತತ್ವಾರ್ಥ  ವರ್ಣತ್ಮಿಕಾಂ  ।  ಗಾಯತ್ರೀಂ   ವರದಾಭಯಾಂಕುಶ  ಕಶಾಂ  ಶುಭ್ರಂ  ಕಪಾಲಂ  ಗದಾಂ ।  ಶಂಖಂ   ಚಕ್ರ ಮಧಾರವಿಂದ  ಯುಗಳಂ  ಹಸ್ತೈರ್ವಹರಿತೀಂ   ಭವ  ।  ಯದೇಕ  ರೂಪಂ  ಋಗ್ಯಜುಸ್ಸಾಮ  ತ್ರಿವೇದಾಂ ತಿರ್ಯ   ಗೂರ್ಧ್ವಾಧರ  ದಿಷುಚಾಟ್ ಕುಷಿಂ  ಪಂಚಶೀರ್ಷಾಂ  ಅಗ್ನಿಮುಖೀಂ  ಬ್ರಹ್ಮಶೀರ್ಷ  ವಿಷ್ಣು   ಹೃದಯ   ರುದ್ರಶಿಖಾಂ   ದಂಡಕಮಂಡಲಂ  ಅಷಸೋತ್ರ  ಭಯಾಂಕ  ಚತುರ್ಭುಜಾಂ  ।  ಶುಭ್ರವರ್ಣಾಂ  ಶುಭ್ರಾಂಬರಾ  ಲೇಪನ   ಸ್ರಗಾಭರಣಾಂ  ಶರಚ್ಚ್ಂದ್ರ  ಸಹಸ್ರಾಭಾಂ  ।  ಸರ್ವವೇದ  ಮಯೀಂ.

                        ಇವಾಂ  ಗಾಯತ್ರೀ  ಮೇಕಾಮೇವ   ತ್ರಿಸುಷು   ಸಂಧ್ಯಾ  ಸುಧ್ಯಾಯೇ ।  ಆಗಚ್ಛ   ವರದೇ  ದೇವಿ   ಜಪೇಮೇ  ಸನ್ನಿಧೌ  ಭವ  । ಗಾಯಂತಂ  ತ್ರಾಯಸೇ   ಯಸ್ಮಾತ್   ಗಾಯತ್ರೀ  ತ್ವಮಸಸ್ಮೃತಾ  ಇತ್ಯಾವಾಹನ   ಮಂತ್ರಃ   ಸವಿತು   ರ್ದೇವಸ್ಯ   ವರೇಣ್ಯಂ   ತೇಜೋ   ಧ್ಯಾಯೇಮಹಿ  । ಯೋ S   ಸ್ಮಾಕಂ   ಕರ್ಮಾಣಿ   ಪ್ರೇರಯತೀತಿ ಮಂತ್ರಾರ್ಥಃ   ಯಥಾ  ಶಕ್ತಿ   ಗಾಯತ್ರೀ   ಮಂತ್ರ   ಜಪಂ   ಕರಿಷ್ಯೇ  ।


                        [ಗಾಯತ್ರೀ ಮಂತ್ರ ]
                        " ಓಂ  ।   ಭೂರ್ಭೂವಸ್ವಃ  । ಓಂ  ತತ್ಸವಿತುರ್ವರೇಣ್ಯ   ಭರ್ಗೋದೇವಸ್ಯ  ಧೀಮಹಿ  । ಧಿಯೋಯೋನಃ   ಪ್ರಚೋದಯಾತ್  । "
                        [10, 16, 28, 54,  108, 1008....]
                        


                        ತತ್ಸವಿತು  ಬ್ರಹ್ಮಾತ್ಮನೇ  ಅಂಗುಷ್ಠಾಭ್ಯಾಂ  ನಮಃ 
                        ವರೇಣ್ಯಂ  ವಿಷ್ಣುನಾತ್ಮನೇ  ತರ್ಜನೀಭ್ಯಾಂ   ನಮಃ 
                        ಭರ್ಗೋದೇವಸ್ಯ  ರುದ್ರಾತ್ಮನೇ  ಮಧ್ಯಮಾಭ್ಯಾಂ   ನಮಃ
                        ಧೀಮಹಿ  ಸತ್ಯಾತ್ಮನೇ   ಅನಾಮಿಕಾಭ್ಯಾಂ  ನಮಃ
                        ಧಿಯೋಯೋನಂ   ಜ್ಞಾನಾತ್ಮನೇ  ಕನಿಷ್ಠಕಾಭ್ಯಾಂ ನಮಃ
                        ಪ್ರಚೋದಯಾತ್   ಪ್ರಕಾಶಾತ್ಮನೇ ಕರತಲ  ಕರ  ಪೃಷ್ಠಾಭ್ಯಾಂ ನಮಃ ।

                        ತತ್ಸವಿತು  ಬ್ರಹ್ಮಾತ್ಮನೇ  ಹೃದಯಾಯ  ನಮಃ 
                        ವರೇಣ್ಯಂ  ವಿಷ್ಣುನಾತ್ಮನೇ   ಶಿರಸೇ   ಸ್ವಾಹಃ 
                        ಭರ್ಗೋದೇವಸ್ಯ  ರುದ್ರಾತ್ಮನೇ    ಶಿಖಾಯೈ  ವಷಟ್  
                        ಧೀಮಹಿ  ಸತ್ಯಾತ್ಮನೇ  ಕವಚಾಯ  ಹುಂ  
                        ಧಿಯೋಯೋನಂ   ಜ್ಞಾನಾತ್ಮನೇ   ನೇತ್ರತ್ರಯಾಯ  ಔಷಟು  
                        ಪ್ರಚೋದಯಾತ್   ಪ್ರಕಾಶಾತ್ಮನೇ  ಅಸ್ತ್ರಾಯ  ಘಟ್
                        ಭೂರ್ಭೂವಸ್ವರೋಂ  ಇತಿ   ದಿಗ್ವಿಮೋಗಃ  ।

                        ತತ್ಸತ್   ಬ್ರಹ್ಮಾರ್ಪಣ ಮಸ್ತು  [ಒಂದು ಉದ್ದರಣೆ ನೀರನ್ನು ಕೈಯಲ್ಲಿ ಹಾಕಿಕೊಂಡು ಬಿಡುವುದು ]

                        =============================

                        ಪೂರ್ವಕ್ಕೆ  ನಿಂತು  :-

                        ಕಶ್ಯಪರ್ಶಿಃ  ।  ಚಾತವೇದಾ  । ಅಗ್ನಿದೇವತಾ   ತ್ರಿಷ್ಟುಪ್   ಛಂಧಃ  ।

                        ಜಾತವೇದಸೇ   ಸುನವಾಮ  ಸೋಮ ಮರಾತೀ    ಯತೋ   ನಿದಹಾತಿ   ವೇದಃ   ।  ಸನಃ ಪರ್ಷಿ  ದತಿದುರ್ಗಾಣಿ   ವಿಶ್ವಾ   ನಾವೇವ  ಸಿಂಧುಂ   ದುರಿತಾತ್ಯಗ್ನಿಃ   ತಚ್ಛಂಯೋಶ್ಶಂಯುಃ ವಿಶ್ವೇದೇವಾ  ಶ್ಶಕ್ವರೀ  ।

                        ತಚ್ಛಂಯೋ  ರಾವೃಣೀಮಹೇ  ಗಾತುಂ ಯಜ್ಞಾಯ   ಗಾತುಂ   ಯಜ್ಞಪತಯೇ  । ದೈವೀಸ್ವಸ್ತಿರಸ್ತುನಃ  ।  ಸ್ವಸ್ತಿರ್ಮಾನುಷೇಭ್ಯಃ  । ಊರ್ಧ್ವಂ  ಜಿಗಾತು  ಭೇಷಜಂ  ।  ಶಂನೋ ಅಸ್ತು  ದ್ವಿಪದೇ  । ಶಂಚತುಷ್ಟದೇ । ಓಂ  ನಮೋ  ಬ್ರಹ್ಮಣೇ   ಪ್ರಜಾಪತಿ   ರ್ವಿಶ್ವೇದೇವಾ  ಜಗತಿ ।


                        [ಎಂಟು  ದಿಕ್ಕುಗಳಿಗು  ಕೈ ಮುಗಿಯುತ್ತಾ  - 3 ಸಾರಿ  ಪ್ರದಷಿಣೆ  ಮಾಡಬೇಕು ]
                        ಓಂ  ನಮೋ   ಬ್ರಹ್ಮಣೇ  । ನಮೋ  ಅಸ್ವಗ್ನಯೇ   । ನಮಃ  ಪೃಥಿವ್ಯೈ  ।  ನಮಃ  ಓಷಧೀಭ್ಯಃ   ।  ನಮೋ  ವಾಚೇ । ನಮೋ  ವಾಚಸ್ಪತಯೇ  । ನಮೋ  ವಿಷ್ಣವೇ   ಮಹತೇ ಕರೋಮಿ  ।
                              

                        ಮಿತ್ರಸ್ಯ ಚರ್ಷಣೀ  ಧೃತೋವೋ   ದೇವಸ್ಯ   ಸಾನಸಿ   ದ್ಯುಮ್ನಂ   ಚಿತ್ರರ್ಷ   ವಸ್ತಮಂ ।  ಅಭಿಯೋ  ಮಹಿನಾ  ದಿವಂ   ಮಿತ್ರೋ  ಬಭೂವ  ಸಪ್ರದಾಃ  ।  ಅಭಿಶ್ರವೋಂಭಿ  ಪೃಥಿವೀಂ  ಮಿತ್ರಾಯ  ಪಂಚಯೇ   ಮಿರೇ   ಜನಾ  ಅಭಿಷ್ಟ್   ಶವಸೇ   ಸದೇವಾನ   ವಿಶ್ವಾನ್  ಭಿಭರ್ತಿ 



                        [ಪ್ರದಷಿಣೆ]

                        ಓಂ  ಭೂಃ । ಓಂ ಭುವಃ  । ಓಂ  ಸುವಃ  । ಓಂ  ಭೂರ್ಭುವಸ್ವಃ  ।

                        [ನಾಲ್ಕು  ದಿಕ್ಕಿಗೆ  ಕೈಮುಗಿಯಬೇಕು ]
                        ಪ್ರಾಚೈ  ದಿಶೇ  ಇಂದ್ರಾಯ ನಮಃ   - ಅಗ್ನಯೇ ನಮಃ
                        ದಷಿಣಾಯೈ  ದಿಶೇ  ಯಮಾಯ ನಮಃ  -  ನಿಋಋತಯೇ ನಮಃ
                        ಪೃತೀಚ್ಯೈ   ದಿಶೇ  ವರುಣಾಯ ನಮಃ  -  ವಾಯವೇ ನಮಃ
                        ಉದೀಚ್ಯೈ  ದಿಶೇ  ಸೋಮಾಯ  ನಮಃ   -  ಈಶಾನಾಯ   ನಮಃ

                        [ಪೂರ್ವ  ದಿಕ್ಕಿನಲ್ಲಿ  ನಿಂತು]
                        ಇಂದ್ರಶ್ರೇಷ್ಠಾನೀತ್ಯಸ್ಯ  ಮಂತ್ರಸ್ಯ   ಗೃತ್ಸದ  ಇಂದ್ರ ಸ್ತ್ರಿಷ್ಟುಪ್.     ಇಂದ್ರಶ್ರೇಷ್ಠಾನಿ  ಪ್ರವಿಣಾನಿ   ಧೇಹಿ  ಚಿತ್ತಂ   ದಷಸ್ಯ  ಸುಭಗತ್ವ   ಮಸ್ಮೇ ।  ಪೋಷಂ  ರಯೀಣಾಂ  ಅರಿಷ್ಟಿಂ   ತನೂನಾಂ  ಸ್ವಾದ್ಮಾನಂ  ವಾಚಸ್ಸು   ದಿನತ್ವ  ಮಹ್ನಾಂ ।

                        [ಆಗ್ನೇಯ ದಿಕ್ಕಿನಲ್ಲಿ  ನಿಂತು]
                        ಅಗ್ನಿಂದೂತಂ  ಮೇಧಾತಿಥಿರಗ್ನಿರ್ಗಾಯತ್ರೀ  ಅಗ್ನಿಂ ದೂತ್ನಂ ವೃಣೀಮಹೇ  ಹೋತಾರಂ  ವಿಶ್ವ  ವೇದಸಂ  ।   ಅಸ್ಯಯಜ್ಞಸ್ಯ  ಸುಕ್ರತುಂ ।

                        [ದಷಿಣ ದಿಕ್ಕಿನಲ್ಲಿ  ನಿಂತು]
                        ಯಮಾಯ  ಸೋಮಮಿತ್ಯಸ್ಯ  ಯಮೊಯಮೋ  ನುಷ್ಟುಪ್   ಯಮಾಯ ಸೋಮಂ   ಸುನುತ   ಯಮಾಯ   ಜುಹುತಾ   ಹವಿಃ ।  ಯಮಂ   ಹ   ಯಜ್ಞೋಗಚ್ಛ ತ್ಯಗ್ನಿದೂತೋ ಅರಂಕೃತಃ  ।


                        =============================

                        [ನೈಋತ್ಯ ದಿಕ್ಕಿನಲ್ಲಿ  ನಿಂತು]
                        ಮೋಷಣಃ  ಪರಾಪರೇತ್ಯಸ್ಯ  ಅಘೋರಃ ಕಾಣ್ವೋ  ನಿಋಋತಿ ರ್ಗಾಯತ್ರೀ  ಮೋಷಣಃ  ಪರಾಪರಾ  ನಿರುರುತಿ   ರ್ದೃರ್ಹಣಾ  ವಧೀತ್  । ಪದೀಷ್ಟ  ತೃಷ್ಣಯಾ  ಸಹ ।

                        [ಪಶ್ಚಿಮ ದಿಕ್ಕಿನಲ್ಲಿ  ನಿಂತು]
                        ಉದುತ್ತಮ  ಮಿತ್ಯಸ್ಯ   ಅಜೀಗರ್ತ   ಶ್ಶುನಶ್ಶೇಷೋ  ವರುಣೋ  ಗಾಯತ್ರೀ  ಉದುತ್ತಮಂ   ಮುಮುಗ್ದಿನೋ  ವಿಪಾಷಂ   ಮಧ್ಯಮಂಚ್ರತ   ಅವಾಧಮಾನಿ   ಜೀವಸೇ

                        [ವಾಯುವ್ಯ  ದಿಕ್ಕಿನಲ್ಲಿ  ನಿಂತು]
                        ತವವಾಯೋ   ಇತ್ಯಸ್ಯ  ಆಂಗಿರಸೋ  ವಾಯು  ರ್ಗಾಯತ್ರೀ  ತವವಾಯು  ವೃತಸ್ಪತೇ  ತ್ವಷ್ಟುರ್ಚಾ   ಮಾತರದ್ಭುತ  । ಅವಾಂಸ್ಯಾ  ವೃಣೀಮಹೇ

                        [ ಉತ್ತರ ದಿಕ್ಕಿನಲ್ಲಿ  ನಿಂತು]
                        ತ್ವಂನ  ಸ್ಸೋಮ  ಇತ್ಸಸ್ಯ   ಗೌತಮ   ಸ್ಸೋಮೋ   ಗಾಯತ್ರೀ   ತ್ವಂನಸ್ಸೋಮ  ವಿಶ್ವತೋ  ರಷಾ ರಾಜನ್ನ  ಘಾಯತಃ  ।  ನರಿಷ್ಯೇ   ತ್ವಾವೃತಸ್ಸಖಾ ।

                        [ ಈಶಾನ್ಯ  ದಿಕ್ಕಿನಲ್ಲಿ  ನಿಂತು]
                        ತಮೀಶಾನ್   ಮಿತ್ಯಸ್ಯ   ಆಂಗೀರಸ   ಈಶಾನೋ  ಜಗತೀ ।  ತಮೀಶಾನಂ  ಜಗತಸ್ತಸ್ಧು  ಶಸ್ವತಿಂ   ಧಿಯಂ  ಜಿನ್ವ   ಮವಸೇ   ಹೂಮಹೇ  ವಯಂ  ಪೂಷಾನೋ  ಯಥಾ  ವೇದಸಾ  ಮಸದ್  ವೃಧೇ   ರಷಿತಾ   ಪಾಯುರದಬ್ಧ  ಸ್ವಸ್ತಯೇ  ।

                        [ಕೈ ಮೇಲೆತ್ತಿ]
                        ಊರ್ಧ್ವಾಯೈ  ದಿಶೇ  ಬ್ರಹ್ಮಣೇ  ನಮಃ

                        [ಕೈ ತಲೆ  ಕೆಳಗಿಳಿಸಿ ]
                        ಅಧರಾಯೈ   ದಿಶೇ  ಪೃಥಿವ್ಯೈ   ನಮಃ

                        [ಮತ್ತೆ ಕೈ ಮೇಲೆತ್ತಿ]     
                        ಅಂತರಿಷಾಯ   ದಿಶೇ   ಸಂಧ್ಯಾಯೈ   ನಮಃ  ।  ಗಾಯತ್ರೈ  ನಮಃ  ।  ಸಾವಿತ್ರಿಯೈ   ನಮಃ ।  ಸರಸ್ವತ್ಯೈ  ನಮಃ  ।   ಸರ್ವಾಭ್ಯೋ  ದೇವತಾಭ್ಯೋ  ನಮಃ  ।  ಮುನಿಭ್ಯೋ  ನಮಃ  ।  ಗುರುಭ್ಯೋ   ನಮಃ  । ಋಷಿಭ್ಯೋ  ನಮಃ  ।  ಆಚಾರ್ಯೇಭ್ಯೋ   ನಮಃ  ।  ಕಾಮೇಕಾರ್ಷೀನ್   ಮನ್ಯುರಕರ್ಷೀನ್   ನಮೋನಮಃ  । ಯಾಂ  ಸದಾ  ಸರ್ವಭೂತಾನಿ  ಸ್ಧಾವರಾಣಿ   ಚರಾಣಿಚ ।  ಸಾಯಂ  ಪ್ರಾತರ್ನ   ಮಶ್ಯಂತಿ   ಸಾಮಾಸಂಧ್ಯಾ   ಅಭಿರಷತು ।

                        ಶಿವಾಯ  ವಿಷ್ಣುರೂಪಾಯ  ಶಿವರೂಪಾಯ  ವಿಷ್ಣವೇ  ।  ಶಿವಸ್ಯ  ಹೃದಯಂ ವಿಷ್ಣುಃ  ವಿಷ್ಣೋಶ್ಚ  ಹೃದಯಂ ಶಿವಃ  ।  ಯಥಾ  ಶಿವ  ಮಯೋ  ವಿಷ್ಣುಃ  ಏವಂ   ವಿಷ್ಣು  ಮಯಚ್ಯತಃ  । ಯಥಾಂತರಂ   ನಪಶ್ಯಾಮಿ   ತಥಾಮೇ  ಸ್ವಸ್ತಿರಾಯಷಿ ।  ಬ್ರಹ್ಮಣ್ಯೋ  ದೇವಕೀ   ಪುತ್ರೋ  ಬ್ರಹ್ಮಣ್ಯೋ  ವಿಷ್ಣುರಚ್ಯುತಃ   ಬ್ರಹ್ಮಣ್ಯಃ    ಪುಂಡರೀಕಾಷೋ  ಬ್ರಹ್ಮಣ್ಯೋ  ಮಧುಸೂದನಃ  ।

                        ನಮೋ  ಬ್ರಹ್ಮಣ್ಯ  ದೇವಾಯ   ಗೋ  ಬ್ರಾಹ್ಮಣ  ಹಿತಾಯಚ   ಜಗದ್ಧಿತಾಯ   ಕೃಷ್ಣಾಯ   ಗೋವಿಂದಾಯ   ನಮೋನಮಃ ।  ಷೀರೇಣ  ಸ್ನಾಪಿತಾ  ದೇವಿ  ಚಂದನೇನ  ವಿಲೇಪಿತೇ ।  ಬಿಲ್ವ  ಪತ್ರಾರ್ಜಿತೇ   ದೇವೀ  ಅಹಂ  ದುರ್ಗೀ  ಶರಣಾಗತಃ । ಉತ್ತಮೇ   ಶಿಖರೇ ಜಾತೇ  ಭೂಮ್ಯಾಂ  ಪರ್ವತ   ಮಾರ್ಧನಿ   ಬ್ರಾಹ್ಮಣೇಭ್ಯೋಭ್ಯ್ಂ  ನುಜ್ಞಾತ  ಗಚ್ಛದೇವಿ   ಯಥಾ   ಸುಖಂ ।  ಆಕಾಶತ್   ಪತಿತಂ  ತೋಯಂ  ಯಥಾ   ಗಚ್ಛತಿ  ಸಾಗರಂ  ।  ಸರ್ವದೇವ  ನಮಸ್ಕಾರಃ   ಕೇಶವಂ  ಪ್ರತಿಗಚ್ಛತಿ ।  ವಾಸನಾದ್ವಾಸುದೇವಸ್ಯ  ವಾಸಿತಂತೇ  ಜಗತ್ರಯಂ ।  ಸರ್ವಭೂತ   ನಿವಾಸೋಸಿ   ವಾಸುದೇವ  ನಮೋಸ್ತುತೆ

                        [ ಪ್ರದಷಿಣೆ ]
                        ನಮೋಸ್ತು   ಅನಂತಾಯ  ಸಹಸ್ರಮೂರ್ತಯೇ  ಸಹಸ್ರ   ಪಾದಾಷಿ   ಶಿರೋರು   ಬಾಹವೇ । ಸಹಸ್ರ ನಾಮ್ನೇ  ಪುರುಷಾಯ   ಶಾಶ್ವತೇ   ಸಹಸ್ರಕೋಟಿ   ಯುಗಧಾರಿಣೇ   ನಮಃ ।  ಭದ್ರಂ   ನೋ   ಅಪಿವಾತಯ   ನಮಃ ।  ಶಾಂತಿ  ಶ್ಶಾಂತಿ  ಸರ್ವಾರಿಷ್ಠ  ಶಾಂತಿರಸ್ತು  ।।

                        [ಗೋತ್ರ ಹೇಳಿ ನಮಸ್ಕಾರ ಮಾಡಬೇಕು ]

                        ಆಸತ್ಯ  ಲೋಕಾದಾಶೇಷಾತ್   ಆಲೋಕಾ ಲೋಕ  ಪರ್ವತಾತ  ।  ಯೇ   ಸಂತಿ   ಬ್ರಾಹ್ಮಣಾ  ದೇವಾಃ   ತೇಭ್ಯೋ  ನಿತ್ಯಂ  ನಮೋ  ನಮಃ

                        ಆಚಮನ :-

                                ಕೇಶವಾಯ ಸ್ವಾಹಃ       [ನೀರನ್ನು ಕುಡಿಯುವುದು ] .................. 

                                ................    .........    ............ ...... ಶ್ರೀ ಕೃಷ್ಣಾಯ ನಮಃ



                        [ಕೈಗೆ ನೀರು ಹಾಕಿಕೊಂಡು ]
                        ಯಸ್ಯಸ್ಮೃತ್ಯಾಚ   ನಾಮೋಕ್ತ್ಯಾ   ತಪಸ್ಸಂಧ್ಯಾ   ಕ್ರಿಯಾದಿಷು   ನ್ಯೂನಂ   ಸಂಪೂರ್ಣತಾ   ಯಾತಿ   ಸಂದ್ಯೋವಂದೇ  ತಮಚ್ಯುತಂ  ।  ಮಂತ್ರ   ಹೀನಂ   ಕ್ರಿಯಾ ಹೀನಂ  ಭಕ್ತಿ  ಹೀನಂ  ಜನಾರ್ಧನ  ।  ಯತ್ಕೃತಂತು  ಮಯಾದೇವ   ಪರಿಪೂರ್ಣಂ   ತದಸ್ತುಮೇ ।  ಅನೇನ  ಪ್ರಾತಃ ಸ್ಸಂಧ್ಯಾವಂದನೇನ   ಭಗವಾನ್  ಸರ್ವಾತ್ಮಕಃ   ಶ್ರೀವಾಸುದೇವಾರ್ಪಣ  ಮಸ್ತು  ।

                        ಮಧ್ಯೇ  ಮಂತ್ರತಂತ್ರ  ಧ್ಯಾನನಿಯಮ   ಸ್ವರವರ್ಣ   ನ್ಯೂನಾತಿರಿಕ್ತ   ಲೋಪದೋಷ   ಪ್ರಾಯಶ್ಚಿತ್ತಾರ್ಥಂ   ನಾಮತ್ರಯ  ಮಂತ್ರ   ಜಪಂ   ಕರಿಷ್ಯೇ

                        [3 ಸಾರಿ ಹೇಳಬೇಕು]
                        ಅಚ್ಯುತಾಯ ನಮಃ
                          ಅನಂತಾಯ ನಮಃ
                          ಗೋವಿಂದಾಯ  ನಮಃ
                        ಅಚ್ಯುತಾನಂತ    ಗೋವಿಂದೇಭ್ಯೋ   ನಮಃ


                        [ಕೈಗೆ  ನೀರು   ಹಾಕಿಕೊಂಡು ]
                        ಕಾಯೇನ  ವಾಚಾ   ಮನಸೇಂದಿಯೈವಾ   ಬುಧ್ಯಾತ್ಮನಾವಾ  ಪ್ರಕೃತೇ   ಸ್ವಭಾವಾತ್   ಕರೋಮಿ   ಯದ್ಯತ್ಸಕಲಂ   ಪರಸ್ಮೈ   ನಾರಾಯಣಾಯೇತಿ  ಸಮರ್ಪಯಾಮಿ 
                        
                        ಆಚಮನ :-

                                ಕೇಶವಾಯ ಸ್ವಾಹಃ       [ನೀರನ್ನು ಕುಡಿಯುವುದು ] .................. 

                                ................    .........    ............ ...... ಶ್ರೀ ಕೃಷ್ಣಾಯ ನಮಃ




                        [ಕೈಯಲ್ಲಿ   ನೀರು ಹಾಕಿಕೊಂಡು   ಅದನ್ನು  ತನ್ನ   ಎಡಭಾಗದಲ್ಲಿ  ಹಾಕಿ   ಅದನ್ನು  ಹಿಡಿದುಕೊಂಡು  ಎಡಗೈಯನ್ನು  ಎದೆ  ಮೇಲೆ  ಇಟ್ಟುಕೊಂಡು ]
                        ಅದ್ಯಾನೋ   ದೇವಸವಿತಃ  ಪ್ರಜಾವತ್ಸಾವೀಸ್ಸೌಭಾಗ್ಯಂ   ಪರಾ  ದುಶ್ವಪ್ನಯಂ   ಸುವ  ।  ವಿಶ್ವಾನಿ   ದೇವ ಸವಿತಃ   ದುರಿತಾನಿ  ಪರಾಸುವ   ಯದ್ಬದ್ರಂ  ತನ್ನ ಆಸುವ ।।

                        ಸಂಧ್ಯಾ ವಂದನೆ